Chutuku No – 65

25 02 2011

ಪ್ರೀತಿ

ಮೊದಲ ನೋಟದಲಿ ಆಗದ ಪ್ರೀತಿ…
ಏನೋ? ಎಂತೋ? ತಿಳಿಯದ ರೀತಿ…
ರಾಗವ ನುಡಿಸಿತು ಪ್ರೇಮದ ತಂತಿ…
ಸ್ನೇಹದ ಒಡಲಲಿ ಮೂಡಿದ ಪ್ರೀತಿ.

modala noTadali aagada preeti…
yeno? yento? tiLiyada reeti…
raagava nudisitu premada tanti…
snehada oDadalali moodida preeti.





2010 in review

3 01 2011

The stats helper monkeys at WordPress.com mulled over how this blog did in 2010, and here’s a high level summary of its overall blog health:

Healthy blog!

The Blog-Health-o-Meter™ reads Fresher than ever.

Crunchy numbers

Featured image

A Boeing 747-400 passenger jet can hold 416 passengers. This blog was viewed about 6,500 times in 2010. That’s about 16 full 747s.

 

In 2010, there were 5 new posts, growing the total archive of this blog to 21 posts. There were 8 pictures uploaded, taking up a total of 612kb.

The busiest day of the year was July 30th with 75 views. The most popular post that day was Moments Defining Independence Day……..

Where did they come from?

The top referring sites in 2010 were google.co.in, search.conduit.com, facebook.com, search.clinck.in, and images.yandex.ru.

Some visitors came searching, mostly for pain, black clouds, love symbol, indian flag, and ಮುಂಗಾರು ಮಳೆ.

Attractions in 2010

These are the posts and pages that got the most views in 2010.

1

Moments Defining Independence Day……. August 2007
15 comments

2

Lyrics of My favourite Songs May 2008
20 comments

3

ನನ್ನ ಸಣ್ಣ ಚುಟುಕು ಪದ್ಯಗಳು…. October 2007
9 comments

4

Aa sundara dinagalu………SKVN February 2009
38 comments

5

chutukugala hosa saradi……. January 2009
7 comments





Karnataka vaibhava

2 11 2010





Chutuku No – 64

8 09 2010

ನೀ ಹೇಳು ಏನಿದು?

ಇಬ್ಬರ ಕಣ್ಣುಗಳು ಬೆರೆತಿರಲು…
ಹರೆಯದ ಮನಸುಗಳು ಮಾತಾಡಿರಲು…
ಮಿಡಿದ ಹೃದಯಗಳು ಒಂದಾಗಿರಲು …
ಅದನ್ನು ಪ್ರೀತಿ ಎನ್ನಬಹುದೇ???

ibbara kannugaLu beretiralu…
hareyada manassugaLu maatadiralu…
miDida hrudayagaLu ondaagiralu…
adannu preethi yennabahude?





Chutuku No – 63

28 07 2010

ನಮ್ಮ ಸ್ವಾತಂತ್ರ್ಯ

ಅಂದು ಧೈರ್ಯದಿಂದಲಿ ಶೌರ್ಯವ ಮೆರೆದರು….
ಭವ್ಯ ಭಾರತವ ಸ್ವಾತಂತ್ರ್ಯ ಗೊಳಿಸಿದರು…
ಇಂದು ನಮ್ಮೊಳಗೇ ಮೇಲು ಕೀಳೆನ್ನುವವರು…
ಇರುವ ಸ್ವಾತಂತ್ರ್ಯವ ಹಾಳು ಮಾಡುತಿಹರು.

andu dhairyadindal shouryava meredaru…
bhavya bhaaratava swaatantrya goLisidaru…
indu nammolage melu keeLennuvavaru…
iruva swaatantryava haaLu maadutiharu.





Chutuku No – 62

11 02 2010

ನಿನಗಾಗಿ

ಹೇಳಿರುವುದು ನೂರಾದರೇ… ಹೇಳಬೇಕಿರುವುದು ಸಾವಿರಾರು…
ದೇಹದಲ್ಲಿ ಉಸಿರಿದ್ದರು….ಎದೆಯಲ್ಲಿ ನಿನ್ನದೇ ಕಾರುಬಾರು.
ಕನಸಲ್ಲಿ ಬಂದಂತೆ….ಏಕೆ ನನಸಲ್ಲಿ ಬರುತ್ತಿಲ್ಲ?
ಕನಸಲ್ಲಿ ಬದುಕೇನು…ಆದರೆ ನನಸಲ್ಲಿ ನೀನಿಲ್ಲದೆ ನಾನಿಲ್ಲ.

heLiruvudu nooraadare…heLabekiruvudu saaviraaru…
dehadalli usiriddaru….edeyalli ninnade kaarubaaru.
kanasalli bandante….yeke nanasalli baruttilla?
kanasalli badukEnu…aadare nanasalli neenillade naanilla.





Chutuku No – 61

24 01 2010

ನಡೆವ ದಾರಿ

ಕವಲೊಡೆದ ದಾರಿಯಲ್ಲಿ ನಿಂತಿರುವೆ ನಾನು….
ಅತ್ತ ಚಲಿಸಲೋ? ಇತ್ತ ನಡೆಯಲೋ? ಎಂದು ಅರಿಯದಾಗಿದೆ…
ದೂರದ ನೆರಳಲ್ಲಿ ನನ್ನೇ ನೋಡುತ್ತಾ ನಿಂತಿರುವ ನೀನು……
ಹತ್ತಿರ ಬಂದು….ಎತ್ತ ಸಾಗಿದರೆ ಗುರಿ ಮುಟ್ಟುವೆ ನಾನು ಎಂದು ಹೇಳಬಾರದೆ?

kavaloDeda daariyalli nintiruve naanu…
atta chalisalo? itta nadeyalo? endu ariyadaagide…
doorada neraLalli nanne nodutta nintiruva neenu…
hattira bandu…etta saagidare guri muttuve naanu endu heLabaarade?





Chutuku No – 60

13 11 2009

Together_01ಸುಮಧುರ

ನಾ ಕಾಣುತಿರುವ ಕನಸು ಸುಂದರ….
ನಿನ್ನ ಸನಿಹ ನನಗೆ ಪ್ರೀತಿಯ ಸಾಗರ…
ನೀ ನನ್ನೊಂದಿಗಿರಲು ಜೀವನ ಮಧುರ….
ಬರುವೆಯಾ ಇನ್ನು ಹತ್ತಿರಾ ಹತ್ತಿರ…?

naa kaaNuva kanasu sundara…
ninna saniha nanage preetiya saagara…
nee nannondigiralu jeevana madhura…
baruveya innu hattiraa hattira?





Chutuku No – 59

28 10 2009

Eyeಅಂದ ಚೆಂದ

ನಿನ್ನ ಕಣ್ಣಂಚಿನ ಕಾಡಿಗೆಯು ಅಂದ……
ನೀನಾಡುವ ಪ್ರತಿ ನುಡಿಯು ಚೆಂದ……
ನಿನ್ನ ಸನಿಹ ಎಂದೆಂದು ಮನಸ್ಸಿಗೆ ಆನಂದ……
ಮಾಡಿಕೊಳ್ಳುವೆಯ ನನ್ನೊಂದಿಗಿರಲು ಒಪ್ಪಂದ.

Ninna kannachina kaadigeyu anda……
neenaaduva prati nudiyu chenda……
ninna saniha endendu manassige aananda……
maadikoLLuveya nannodigiralu oppanda.





Chutuku No – 58

1 10 2009

050704-F-7906C-004 ದೀಪಾವಳಿ

ಹೊರಗಡೆ ಮೈ ನವಿರೇಳಿಸುವ ಚಳಿ…
ಬಂತೋ ಬಂತೋ ಸಂತಸದ ದೀಪಾವಳಿ…
ಎಲ್ಲೆಲ್ಲು ಸದ್ದು…ಮದ್ದುಗಳ ಹಾವಳಿ….
ಪ್ರೀತಿ ಪಾತ್ರರಿಗೆ ಒಲುಮೆಯ ಬಳುವಳಿ.

horagaDe mai navireLusuva chaLi….
banto banto santasada deepavaLi….
ellellu saddu…..maddugaLa haavaLi…
preeti paatrarige olumeya baLuvaLi.









Follow

Get every new post delivered to your Inbox.